ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಸಾಗರ ರಸ್ತೆ, ಶಿವಮೊಗ್ಗ
  1.  

ಡಾ. ಲೇಪಾಕ್ಷಿ ಬಿ. ಜಿ.
ಮೊದಲನೇ ಮೇಲ್ಮನವಿ ಅಧಿಕಾರಿಗಳು,
ನಿರ್ದೇಶಕರು,
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ, ಶಿವಮೊಗ್ಗ – 577 201

ದೂರವಾಣಿ ಸಂಖ್ಯೆ : 08182-229933

2 .

ಡಾ. ನಾಗೇಂದ್ರ ಎಫ್. ಹೊನ್ನಳ್ಳಿ ಕೆ.ಎ.ಎಸ್.
ಸಾರ್ವಜನಿಕ ಮಾಹಿತಿ ಅಧಿಕಾರಿ,
ಮುಖ್ಯ ಆಡಳಿತಾಧಿಕಾರಿ,
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ, ಶಿವಮೊಗ್ಗ – 577 201

ದೂರವಾಣಿ ಸಂಖ್ಯೆ : 08182-264101

3. 

ಶ್ರೀಮತಿ ಸರೋಜಾ ಬಾಯಿ
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ,
ಆರ್ಥಿಕ ಸಲಹೆಗಾರರು ,
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ, ಶಿವಮೊಗ್ಗ – 577 201

ದೂರವಾಣಿ ಸಂಖ್ಯೆ : 08182-264102

 

  • ಪ್ರತಿ ಅಭ್ಯರ್ಥಿಯು ಅರ್ಜಿಯಲ್ಲಿ ತಮ್ಮ ಪೂರ್ಣ ಹೆಸರು, ಸರಿಯಾದ ವಿಳಾಸ, ದೂರವಾಣಿ / ಸಂಚಾರಿ ದೂರವಾಣಿ ಸಂಖ್ಯೆಗಳನ್ನು ಸರಿಯಾಗಿ ನಮೂದಿಸಿರಬೇಕು. ಇದರಲ್ಲಿ ಯಾವುದೇ ಒಂದು ಮಾಹಿತಿಯು ಇಲ್ಲವಾದರೂ ಆ ಅರ್ಜಿಯನ್ನು ತಿರಸ್ಕರಿಸಲಾಗುವುದು.
  • ಸಾರ್ವಜನಿಕರು ತಾವು ಕೇಳಿರುವ ಮಾಹಿತಿಯನ್ನು ಪಡೆಯಲು ೩೦ ದಿನಗಳ ಕಾಲಾವಕಾಶವಿರುತ್ತದೆ ಮತ್ತು ಮಾಹಿತಿ/ನಕಲು ಪ್ರತಿಗಳನ್ನು ಪಡೆಯಲು ತಗಲುವ ಶುಲ್ಕವನ್ನು ಆ ಸಮಯದಲ್ಲಿಯೇ ಪಾವತಿಸಬೇಕು.
  • ಯಾವುದೇ ಅಭ್ಯರ್ಥಿಯು ಮಾಹಿತಿ ವಿಭಾಗದಲ್ಲಿ ತಾವು ಹೇಳಿದಂತಹ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ಒದಗಿಸದಿದ್ದ ಪಕ್ಷದಲ್ಲಿ ಆ ಅಭ್ಯರ್ಥಿಯು ಮೊದಲನೇ ಮೇಲ್ಮನವಿದಾರರಿಗೆ ಅಪೀಲು ಹೋಗಬಹುದಾಗಿದೆ.

Notification Under Section 4 (1) (B)-As on 18-01-2018Kannada
Notification Under Section 4 (1) (B)-As on 01-01-2017Kannada
Notification Under Section 4 (1) (A)-As on 23-04-2016Kannada